ಹುಬ್ಬಳ್ಳಿ: ಉತ್ತರ ಕರ್ನಾಟಕ ಹೆಬ್ಬಾಗಿಲು ಹುಬ್ಬಳ್ಳಿಯ ಉಣಕಲ್ ಕೆರೆ ಸಾಕಷ್ಟು ವೈಶಿಷ್ಟ್ಯವನ್ನು ಒಳಗೊಂಡಿದೆ. ಆದರೆ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ. ಇಂತಹ ಐತಿಹಾಸಿಕ ಕೆರೆಯನ್ನು ಉಳಿಸಿ ಎಂದು ನಟ ವಿನಾಯಕ ಜೋಷಿ ಮನವಿ ಮಾಡಿದ್ದಾರೆ. ಸೌಂದರ್ಯದ ಪ್ರತೀಕವಾಗಿರುವ ಉಣಕಲ್ ಕೆರೆ ಗುಟ್ಕಾ, ಸಾರಾಯಿ ಬಾಟಲಿಯಿಂದ ಹಾಳಾಗುತ್ತಿದ್ದು, ಈ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/08/2026 05:56 pm
LOADING...