ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಗಣಪತಿ ಗುಡಿಯ ನಂದಿ ವಾಹನ ಮೆರವಣಿಗೆ

ನವಲಗುಂದ: ಪಟ್ಟಣದ ವಿನಾಯಕ ಪೇಟೆಯಲ್ಲಿ ಇರುವ ಐತಿಹಾಸಿಕ ಗಣಪತಿ ದೇವಸ್ಥಾನದಲ್ಲಿ ವೈಶಿಷ್ಟ್ಯ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಒಂಬತ್ತು ದಿನಗಳ ಕಾಲ ಪಂಚಲೋಹದ ಗಣೇಶ ಮೂರ್ತಿಯ ವಾಹನೋತ್ಸವದ ಜರುಗುವುದು.

ವಾಹನೋತ್ಸವದ ಐದನೇ ದಿನವಾದ ಇಂದು ನಂದಿ ವಾಹನ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಹಿಂದಿನ ಕಾಲದಂತೆ ಪಂಜಿನ ಬೆಳಕು ಮೂಲಕ, ನಗರದ ಗುರು ಹಿರಿಯರು ಯುವಕರು ಅಲ್ಲದೇ ಮಹಿಳೆಯರು ಆರತಿ ಹಿಡಿದು ಭಾಗವಹಿಸಿದರು.

Edited By : PublicNext Desk
Kshetra Samachara

Kshetra Samachara

18/09/2026 08:19 pm

Cinque Terre

11.58 K

Cinque Terre

0

ಸಂಬಂಧಿತ ಸುದ್ದಿ