ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಬಾಗ: ಐದು ದಿನಗಳ ಪೂಜೆಗೆ ತೆರೆ,ಮುಗಳಖೋಡದಲ್ಲಿ ಸಡಗರದಿಂದ ಗಣೇಶ ವಿಸರ್ಜನೆ

ರಾಯಬಾಗ : ನಾರಿಯ ಪುಗಡಿ, ಕಿಶೋರಿಯರ ನಯನ ಮನೋಹರ ನೃತ್ಯ. ಸಂತ್ರಪ್ತಿಯ ದಾಸೋಹ. ಇದೆಲ್ಲಾ ನಡೆದದ್ದು, ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಗಜಾನನ ಯುವಕ ಮಂಡಳಿಯ ಗಜಾನನೋತ್ಸವ ಕಾರ್ಯಕ್ರಮದಲ್ಲಿ.

3ನೇ ವರ್ಷದ ಗಣಪತಿ ಉತ್ಸವವನ್ನು ಹಿಂದೂ ಸಾಂಪ್ರದಾಯದಂತೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 5 ದಿನಗಳ ಕಾಲ ವಿಧ ವಿಧವಾಗಿ ಗಣೇಶನನ್ನು ಪೂಜೆ ಮಾಡಲಾಯಿತು. ಕೊನೆಯ ದಿನವಾದ ಶುಕ್ರವಾರ ಕೊನೆಯ ಪೂಜೆ ಹಾಗೂ ಕಾಯಿ ಸವಾಲ್ ನೊಂದಿಗೆ ಗಣೇಶ ವಿಸರ್ಜನೆ ಮಾಡಲಾಯಿತು.

ವರದಿ ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್ ರಾಯಬಾಗ

Edited By :
PublicNext

PublicNext

19/09/2026 10:21 pm

Cinque Terre

4.16 K

Cinque Terre

0

ಸಂಬಂಧಿತ ಸುದ್ದಿ