ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

​ಶಿರಸಿ: ಗಣೇಶ ಮಹಾರಾಜನಿಗೆ ಸಾರ್ವಜನಿಕರಿಂದ ಅದ್ಧೂರಿ ಬೀಳ್ಕೊಡುಗೆ

ಶಿರಸಿ: ತಾಲೂಕಿನ ಚಿಪಗಿ ಗ್ರಾಮದ ಗಣೇಶ ಮಹಾರಾಜನಿಗೆ ಶನಿವಾರ ಸಾರ್ವಜನಿಕರು ರಸ್ತೆಯುದ್ದಕ್ಕೂ ಅತ್ಯಂತ ಭಕ್ತಿಪೂರ್ವಕವಾಗಿ ಪೂಜಾ ಕೈಂಕರ್ಯಗಳನ್ನು ಸಲ್ಲಿಸಿದರು.

​ತಮಟೆ ಹಾಗೂ ವಾದ್ಯಗಳ ನಾದಕ್ಕೆ ನೂರಾರು ಭಕ್ತರು ಅದ್ಧೂರಿಯಾಗಿ ನೃತ್ಯ ಮಾಡುತ್ತಾ, ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆಗೆ ಚಾಲನೆ ನೀಡಿದರು.

​ಈ ಸಂದರ್ಭದಲ್ಲಿ ಚಿಪಗಿ ಗಣೇಶ ಮೂರ್ತಿ ಪ್ರತಿಷ್ಠಾನ ಸಮಿತಿಯ ನವೀನ್ ಶೆಟ್ಟಿ, ಗೌರೀಶ್ ನಾಯ್ಕ್, ವಿವೇಕ್ ಪೂಜಾರಿ, ಪ್ರಸಾದ್ ಆಚಾರಿ, ನಾರಾಯಣ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By :
PublicNext

PublicNext

20/09/2026 07:42 am

Cinque Terre

3.57 K

Cinque Terre

0

ಸಂಬಂಧಿತ ಸುದ್ದಿ