", "articleSection": "Crime,Human Stories,Accident", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/431249_1750766406_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರವಾರ: ನಗರದ ಜಿಲ್ಲಾ ಪತ್ರಿಕಾಭವನದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಮಂಗಳವಾರ ಮಧ್ಯಾಹ್ನ ಡಿಕ್ಕಿ ಸಂಭವಿಸಿದೆ. ಗೋವಾ...Read more" } ", "keywords": "It seems like there was a car accident in Karwar, Karnataka, but fortunately, the passengers escaped without major injuries. In such situations, it's crucial to prioritize the safety and well-being of those involved. Here's what typically happens after a car accident ¹: ", "url": "https://dashboard.publicnext.com/node" }
ಕಾರವಾರ: ನಗರದ ಜಿಲ್ಲಾ ಪತ್ರಿಕಾಭವನದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಮಂಗಳವಾರ ಮಧ್ಯಾಹ್ನ ಡಿಕ್ಕಿ ಸಂಭವಿಸಿದೆ. ಗೋವಾ ನೋಂದಣಿಯ ಕಾರಿನ ನಡುವೆ ಡಿಕ್ಕಿಯಾಗಿದೆ. ಮುಂದೆ ಇದ್ದ ಕಾರು ಕಾರವಾರ ನಗರಕ್ಕೆ ಬರಲು ತಿರುವಿನಲ್ಲಿತ್ತು. ನಿಧಾವಾಗಿ ಚಲಿಸಿದ್ದರಿಂದ ಹಿಂದಿನಿಂದ ಬಂದ ಕಾರು ಮುಂದೆ ಇದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಎರಡೂ ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್, ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಂಡಿದ್ದಾರೆ.
Kshetra Samachara
24/06/2025 05:30 pm