", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1750934943-19.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಹಟ್ಟಿ: ನೋಡ್ರಿ ನಮ್ಗೆ ಸರಿಯಾದ ಟೈಮ್ಗೆ ಬಸ್ ಬಿಡ್ರಿ ಅಂತ... ಡಿಪೋ ಮ್ಯಾನೇಜರ್ ಅವರಿಗೆ ಹೇಳಿ ಹೇಳಿ ಸಾಕಾಗಿ ಹೋಯ್ತು... ಮತ್ತ ನಾವು ಹೆಂಗರ...Read more" } ", "keywords": "Shirahatti students, tractor school ride, rural education, Karnataka news, student safety. ", "url": "https://dashboard.publicnext.com/node" }
ಶಿರಹಟ್ಟಿ: ನೋಡ್ರಿ ನಮ್ಗೆ ಸರಿಯಾದ ಟೈಮ್ಗೆ ಬಸ್ ಬಿಡ್ರಿ ಅಂತ... ಡಿಪೋ ಮ್ಯಾನೇಜರ್ ಅವರಿಗೆ ಹೇಳಿ ಹೇಳಿ ಸಾಕಾಗಿ ಹೋಯ್ತು... ಮತ್ತ ನಾವು ಹೆಂಗರ ಸಾಲಿಗೆ ಹೋಗಬೇಕಲ್ಲ ಅದಕ್ಕ ಟ್ರ್ಯಾಕ್ಟರ್ ಹತ್ತಿ ಸಾಲಿಗೆ ಹೊಂಟೇವಿ.. ಯಾರಿಗೆ ಹೇಳಿದರು ಏನು ಇಲ್ಲ ಅಂತ ವಿದ್ಯಾರ್ಥಿಗಳು ತಮ್ಮ ನೋವನ್ನು ತೋಡಿಕೊಂಡರು.
ಸಾರಿಗೆ ಅಧಿಕಾರಿಗಳೇ, ಇಲ್ಲಿ ನೋಡ್ರಿ ಶಿರಹಟ್ಟಿ ತಾಲೂಕಿನ ಹಡಗಲಿ ಗ್ರಾಮದ ವಿದ್ಯಾರ್ಥಿಗಳ ಕಥೆ ವ್ಯಥೆ. ಈ ಗ್ರಾಮದಿಂದ ಪ್ರತಿ ದಿನ ಬೆಳ್ಳಿಗ್ಗೆ 9 ಗಂಟೆಗೆ ಶಿರಹಟ್ಟಿ ಡಿಪೋದ 1 ಬಸ್ ಇದೆ. ಆದರೆ ಈ ಬಸ್ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಇದರಿಂದಾಗಿ ಈ ಗ್ರಾಮದಿಂದ ಬೆಳ್ಳಟ್ಟಿ, ಶಿರಹಟ್ಟಿ, ಗದಗ, ಮಾರ್ಗವಾಗಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳು ಇನ್ನಾದರೂ ಈ ವಿದ್ಯಾರ್ಥಿಗಳ ಸಮಸ್ಯೆಯನ್ನು ಸರಿಪಡಿಸುತ್ತಾರಾ ಎಂದು ಕಾದು ನೋಡಬೇಕಿದೆ.
ಗೌರೀಶ ನಾಗಶೆಟ್ಟಿ, ಪಬ್ಲಿಕ್ ನೆಕ್ಸ್ಟ್, ಶಿರಹಟ್ಟಿ
PublicNext
26/06/2025 04:19 pm