", "articleSection": "Crime,Viral", "image": { "@type": "ImageObject", "url": "https://prod.cdn.publicnext.com/s3fs-public/235762-1753884516-WhatsApp-Image-2025-07-30-at-6.55.57-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನೋಯ್ಡಾ: ಖಾಸಗಿ ಸುದ್ದಿ ಚಾನೆಲ್‌ನ ಪ್ಯಾನೆಲ್ ಚರ್ಚೆ ಬಳಿಕ ಸಮಾಜವಾದಿ ಪಕ್ಷದ ಕಾರ್ಯಕರ್ತನೊಬ್ಬ ಮೌಲಾನಾಗೆ ಕಪಾಳ ಮೋಕ್ಷ ಮಾಡಿದ್ದಾನೆ. ಉತ್ತರ...Read more" } ", "keywords": "TV studio brawl, Maulana slapped, TV debate controversy, live TV fight, Maulana incident, TV studio altercation, news anchor reaction, Maulana controversy, TV show dispute, live TV altercation, Indian TV debate. ", "url": "https://dashboard.publicnext.com/node" } WATCH: ಟಿವಿ ಸ್ಟುಡಿಯೋದಲ್ಲಿ ಮೌಲಾನಾಗೆ ಕಪಾಳ ಮೋಕ್ಷ ಮಾಡಿದ್ಯಾಕೆ?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಟಿವಿ ಸ್ಟುಡಿಯೋದಲ್ಲಿ ಮೌಲಾನಾಗೆ ಕಪಾಳ ಮೋಕ್ಷ ಮಾಡಿದ್ಯಾಕೆ?

ನೋಯ್ಡಾ: ಖಾಸಗಿ ಸುದ್ದಿ ಚಾನೆಲ್‌ನ ಪ್ಯಾನೆಲ್ ಚರ್ಚೆ ಬಳಿಕ ಸಮಾಜವಾದಿ ಪಕ್ಷದ ಕಾರ್ಯಕರ್ತನೊಬ್ಬ ಮೌಲಾನಾಗೆ ಕಪಾಳ ಮೋಕ್ಷ ಮಾಡಿದ್ದಾನೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.

ಮುಸ್ಲಿಂ ಧಾರ್ಮಿಕ ಮುಖಂಡ ಮೌಲಾನಾ ಸಾಜಿದ್ ರಶೀದಿ ಎಂಬಾತರೇ ಕಪಾಳ ಮೋಕ್ಷ ಮಾಡಿಸಿಕೊಂಡವರು. ಸಮಾಜವಾದಿ ಪಕ್ಷದ ಕಾರ್ಯಕರ್ತ ಮೋಹಿತ್ ನಗರ್ ಎಂಬಾತ ಮೌಲಾನಾಗೆ ಕಪಾಳ ಮೋಕ್ಷ ಮಾಡಿರುವುದು ವಿಡಿಯೋದಲ್ಲಿದೆ. ಟಿವಿ ಪ್ಯಾನೆಲ್ ಚರ್ಚೆಯಲ್ಲಿ ಮಾತನಾಡಿದ ಮೌಲಾನಾ ಸಾಜಿದ್ ರಶೀದಿ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಆಕ್ರೋಶಗೊಂಡ ಕಾರ್ಯಕರ್ತ ಮೋಹಿತ್ ನಗರ್ ಎಂಬಾತ ಮೌಲಾನಾ ಕೆನ್ನೆಗೆ ಬಾರಿಸಿದ್ದಾನೆ.

Edited By : Nagaraj Tulugeri
PublicNext

PublicNext

30/07/2025 07:38 pm

Cinque Terre

26.89 K

Cinque Terre

2

ಸಂಬಂಧಿತ ಸುದ್ದಿ