", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/474799-1757337607-yutube1920.01_34_46_14.Still3734.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Ishtalinga" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಹುಬ್ಬಳ್ಳಿ ನಗರದಲ್ಲಿ ಮದ್ಯ ವ್ಯಸನ ಮಾಡಿ ಮೋಜು ಮಸ್ತಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ ಜಾಸ್ತಿ ಆಗ್ತಾ ಇದೆ. ಕಾನೂನು ಪರಿಧಿಯಲ...Read more" } ", "keywords": "hubballi, pubs violation, law and order issue, illegal activities, nightlife nuisance, hubballi news, kannada headline ", "url": "https://dashboard.publicnext.com/node" } ಹುಬ್ಬಳ್ಳಿ : ಕಾನೂನು ಮೀರಿದ ಪಬ್‌ಗಳ ಹಾವಳಿ !
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕಾನೂನು ಮೀರಿದ ಪಬ್‌ಗಳ ಹಾವಳಿ !

ಹುಬ್ಬಳ್ಳಿ : ಹುಬ್ಬಳ್ಳಿ ನಗರದಲ್ಲಿ ಮದ್ಯ ವ್ಯಸನ ಮಾಡಿ ಮೋಜು ಮಸ್ತಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ ಜಾಸ್ತಿ ಆಗ್ತಾ ಇದೆ.

ಕಾನೂನು ಪರಿಧಿಯಲ್ಲಿ ನಡೆಯಬೇಕಿದ್ ಪಬ್'ಗಳು....‌ ಎಲ್ಲಾ ಕಾನೂನು ನಿಯಮ ಗಾಳಿಗೆ ತೂರಿ‌‌‌... ತಡರಾತ್ರೀ 12 ಆದ್ರೂ ಇವರ ಪಬ್... ಬಂದ್ ಮಾಡದಂಗ್.... ಗಾನಾ....ಬಜಾವೋ..... ಬಜಾವೋ.... ಅಂತ ಕುಣಿದಿದ್.... ಕುಣಿದಿದ್....

ಅಲ್ಲ ಗಣಪತಿ ಹಬ್ಬಕ್ಕ್ DJ 11 ಗಂಟೆ ಅಂದ್ರ್ ಬಂದ್ ಆಗಬೇಕ್ ಅಂತ... ಕರೆಕ್ಟ್ ಟೈಮ್‌ಗೆ ಬಂದ ಮಾಡಿಸಿದ್ರೀ‌.... ಆದ್ರ ice cube, Bombay 63

ಪಬ್ಬ ನ್ಯಾಗ್... ಆಗುವ ಕಾನೂನು ಬಾಹಿರ ವಿಷಯ ಯಾಕ್ ಕಾಣಾತ್ತಿಲ್ಲ.....

ಇಲ್ಲಿ 16 ವಯಸ್ಸಿನ ಹುಡುಗರು ಬಂದು ನಶೆ ಮಾಡಿದ್ರೂ.... ಇವರ ಕಣ್ಣಿಗೆ ಕಾಣುವುದಿಲ್ಲ.... 12ಗಂಟೆ ಮೇಲೆ ಸಾಂಗ್ ಹಾಕುದ್... ಎಣ್ಣೆ ಹೊಡಿಯುದ್... ಡಾನ್ಸ್ ಮಾಡುದ್....ಏ.. ಕ್ಯಾ.... ಏ ಪಾರ್ಟಿ.... ಪೊಲೀಸ್ ಸಾಹೇಬ್.....

ಇಲ್ಲಿ ಮಂದಿ ಕುಡಿದ ಅಡ್ಯಾಡಾಕ್ವ ಬರಲಾರದಂಗ್ ಹೆಂಗ್ ತೇಲ್ಯಾಡಾಕ್ ಹತ್ತಾರ್.... ಆಗೈತಿ...ನೋಡ್ರೀ....ನೋಡಿ.. ಇಲ್ಲಿ‌‌‌... ವೀಡಿಯೋ....ಎಡಿಟರ್ ಒಂದ್ ಸ್ವಲ್ಪ ಪ್ಲೋ.... ಬಿಡ್ರೀ.... With music....

ಈ‌ ಪಬ್‌ನ್ಯಾಗ ತಡರಾತ್ರಿ ಪಾರ್ಟಿ ಮುಗಿಸಿ.... ಮನಿಗೆ ಹೋಗುವಾಗ್ ಅದೇ... ಎಣ್ಣಿ ಕುಡಿದ್ ಮತ್ತಿನ್ಯಾಗ ಗಾಡಿ ಓಡಿಸ್ತಾರ್....

ಇಷ್ಟೆಲ್ಲಾ ಕಾನೂನು ಮೀರಿದ್ರೂ.... ಪೊಲೀಸರು ಸುಮ್ಮನೆ ಯಾಕ ಇದ್ದಾರೋ.... ಅನ್ನುದ್ ಗೊತ್ತಾಗಾತಿಲ್ಲ...

ಮಾನ್ಯ ಪೊಲೀಸರೇ ಇನ್ನೂ ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಸುಧಾರಿಸುವ ರೀತಿಯಲ್ಲಿ ಪಬ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅನ್ನುದ್... ಪಬ್ಲಿಕ್ ಆಗ್ರಹ....

ಇಷ್ಟಲಿಂಗ ಪಾವಟೆ, ಸ್ಪೆಶಲ್ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2025 06:50 pm

Cinque Terre

51.35 K

Cinque Terre

8

ಸಂಬಂಧಿತ ಸುದ್ದಿ