", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1757337979-WhatsApp-Image-2025-09-08-at-6.56.12-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಮೆಡಿಕಲ್ ಶಾಪ್ಗೆ ಬಂದಿದ್ದ ದಂಪತಿ, ಮೆಡಿಸಿನ್ ಖರೀದಿಸುವ ನೆಪದಲ್ಲಿ 20 ರೂಪಾಯಿಯ ಫೇಸ್ ವಾಶ್ ಖರೀದಿ ಮಾಡಿ, ಶಾಪ್ ನಲ್ಲಿದ್ದ 1000...Read more" } ", "keywords": "Hubballi couple escape, face wash purchase, bag theft, auto driver honesty, gold and silver recovery, police investigation, Hubballi news, Karnataka incidents, theft and recovery, honest auto driver", "url": "https://dashboard.publicnext.com/node" } ಹುಬ್ಬಳ್ಳಿ: 20 ರೂಪಾಯಿಯ ಫೇಸ್‌ವಾಶ್ ಖರೀದಿಸಿ ಸಾವಿರಾರು ಬೆಲೆಯ ಬ್ಯಾಗ್ ನೊಂದಿಗೆ ದಂಪತಿ ಎಸ್ಕೇಪ್!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 20 ರೂಪಾಯಿಯ ಫೇಸ್‌ವಾಶ್ ಖರೀದಿಸಿ ಸಾವಿರಾರು ಬೆಲೆಯ ಬ್ಯಾಗ್ ನೊಂದಿಗೆ ದಂಪತಿ ಎಸ್ಕೇಪ್!

ಹುಬ್ಬಳ್ಳಿ: ಮೆಡಿಕಲ್ ಶಾಪ್'ಗೆ ಬಂದಿದ್ದ ದಂಪತಿ, ಮೆಡಿಸಿನ್ ಖರೀದಿಸುವ ನೆಪದಲ್ಲಿ 20 ರೂಪಾಯಿಯ ಫೇಸ್ ವಾಶ್ ಖರೀದಿ ಮಾಡಿ, ಶಾಪ್ ನಲ್ಲಿದ್ದ 1000 ರೂಪಾಯಿ ಮೌಲ್ಯದ ಐಟಂಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ವಿದ್ಯಾನಗರದಲ್ಲಿ ನಡೆದಿದೆ.

ವಿದ್ಯಾನಗರದಲ್ಲಿರುವ ಸಿದ್ಧರೂಡ ಮೆಡಿಕಲ್ ಶಾಪ್'ಗೆ ರವಿವಾರ ರಾತ್ರಿ 8.30ರ ಸುಮಾರಿಗೆ ಬಂದಿದ್ದ ದಂಪತಿ ಪೈಕಿ ಮಹಿಳೆ ಮೆಡಿಕಲ್ ಶಾಪ್ ನಲ್ಲಿ 20 ರೂಪಾಯಿ ಮೌಲ್ಯದ ಫೇಸ್‌ ವಾಶ್ ಖರೀದಿಸಿದ್ದಾಳೆ. ಆದ್ರೆ ಇತ್ತ ಆಕೆಯ ಗಂಡ ಮೆಡಿಕಲ್ ಶಾಪ್ ಕೌಂಟರ್ ನಲ್ಲಿದ್ದ ಎಲೆಕ್ಟ್ರಿಕ್ ವಾರ್ಮ್ ಬ್ಯಾಗ್ ಕಳ್ಳತನ ಮಾಡಿ ಸೈಲೆಂಟಾಗಿ ಮೆಡಿಕಲ್ ಶಾಪ್ ನಿಂದ ಗಂಡ-ಹೆಂಡತಿ ಇಬ್ಬರೂ ಎಸ್ಕೇಪ್ ಆಗಿದ್ದಾರೆ.

ಈ ಇಬ್ಬರು ಖದೀಮರ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೆಡಿಕಲ್ ಶಾಪ್ ನಲ್ಲಿ ಬ್ಯುಸಿ ಇದ್ದ ಕಾರಣ ಶಾಪ್ ಸಿಬ್ಬಂದಿಯ ಕಣ್ಣು ತಪ್ಪಿಸಿ ಈ ಕೃತ್ಯ ಎಸಗಿರೋದು ಕಂಡು ಬಂದಿದೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.‌

ಸ್ಲಗ್:‌ ʼಕಳ್ಳ ಜೋಡಿʼ ನಿಮ್ಮಲ್ಲಿಗೂ ಬಂದಾರು!

-ವಿನಯ ರೆಡ್ಡಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2025 06:56 pm

Cinque Terre

50.3 K

Cinque Terre

2

ಸಂಬಂಧಿತ ಸುದ್ದಿ