ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಅಂಬೇಡ್ಕರ್ ಮೂರ್ತಿಗೆ ಸಗಣಿ, ಹೊಸೂರು ಗ್ರಾಮದಲ್ಲಿ ಬಿಗುವಿನ ವಾತಾವರಣ

ಶಿಗ್ಗಾವಿ: ಶಿಗ್ಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ರಾತ್ರೋ ರಾತ್ರಿ ಸಗಣಿ ಬಳಿದ ಘಟನೆ ನಡೆದಿದೆ.

ಸುಮಾರು ಮೂರು ವರ್ಷಗಳಿಂದ ದಲಿತರನ್ನು ಊರಿನ ಮೇಲ್ಜಾತಿಯವರು ದೂರ ಇಟ್ಟಿದ್ದು ಯಾವುದೇ ದೇವಸ್ಥಾನದ ಒಳಗೆ ಪ್ರವೇಶ ಮಾಡಿಸಿ ಕೊಡುತ್ತಿಲ್ಲ. ಅಲ್ಲದೇ ನಿನ್ನೆ ರಾತ್ರಿ ಏಕಾಏಕಿ ಬಂದು ನಮ್ಮ ಮೇಲೆ ಹಲ್ಲೆ ಮಾಡಿ ಅಂಬೇಡ್ಕರ್ ಮೂರ್ತಿಗೆ ಸಗಣಿ ಬಳಿದು ಹೋಗಿದ್ದು ಈಗ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ

ವರದಿ: ರಮೇಶ್ ಸೋಮಕ್ಕನವರ್ public next

Edited By : Vinayak Patil
PublicNext

PublicNext

27/01/2026 02:34 pm

Cinque Terre

17.99 K

Cinque Terre

3

ಸಂಬಂಧಿತ ಸುದ್ದಿ