ಮಡಿಕೇರಿ: ಯುಜಿಸಿ ಹೊರಡಿಸಿದ ಹೊಸ ನಿಯಮ ವಿವಾದ ಬೇಕಂತಲೇ ಕೇಂದ್ರದ ಬಿಜೆಪಿಗರು ಮಾಡಿರೋದು ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಯುಜಿಸಿ ಹೊಸ ನಿಯಮ ಕೇಂದ್ರ ರಾಜಕೀಯ ಉದ್ದೇಶದಿಂದ ಮಾಡಿದ್ದೆ ಹೊರತು ಯಾವುದೇ ಬೇರೆ ಉದ್ದೇಶದಿಂದ ಅಲ್ಲ ಮಗುನ ಚಿವುಟುವುದು ಇವರೆ , ಅದು ಅತ್ತಾಗ ಸಮಧಾನ ಮಾಡುವುದು ಬಿಜೆಪಿಗರೆ ಎಂದು ಮಡಿಕೇರಿಯಲ್ಲಿ ಲಕ್ಷ್ಮಣ್ ಪ್ರತಿಕ್ರೀಯೆ ನೀಡಿದ್ದಾರೆ.
Kshetra Samachara
01/02/2026 10:41 am
LOADING...