ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ರೈತರ ಮನಗೆದ್ದ "ಉತ್ತಮ ತಳಿ ಜಾನುವಾರು ಹಾಲು ಕರೆಯುವ ಸ್ಪರ್ಧೆ !"

ಹುಬ್ಬಳ್ಳಿ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ರೈತಾಪಿ ಜನರಿಗೆ ಪ್ರೋತ್ಸಾಹ ತುಂಬುವ ನಿಟ್ಟಿನಲ್ಲಿ ಆಯೋಜಿಸಿದ ಅತ್ಯುತ್ತಮ ತಳಿಯ ಜಾನುವಾರುಗಳ ಹಾಲು ಕರೆಯುವ ಸ್ಪರ್ಧೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೌದು ! ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ನಡೆದ ವಿವಿಧ ತಳಿ ಹಾಗೂ ಹೆಚ್ಚಿನ ಹಾಲು ನೀಡುವ ಜಾನುವಾರುಗಳ ಹಾಲು ಕರೆಯುವ ಸ್ಪರ್ಧೆಯಲ್ಲಿ ಹಲವಾರು ರೈತರು ಭಾಗವಹಿಸಿದ್ದರು.

ಅವುಗಳಲ್ಲಿ ಉತ್ತಮ ಹಾಲು ಇಳುವರಿ ನೀಡುವ ಹಸುಗಳ ವಿಭಾಗದಲ್ಲಿ ಯಾವ ಹಸು ? ಯಾವ ರೈತರಿಗೆ ಪ್ರಶಸ್ತಿ ಸಿಕ್ಕಿತು ಎಂಬ ಡಿಟೇಲ್ಸ್ ಇಲ್ಲಿದೆ.

ಒಟ್ಟಾರೆ ರೈತಾಪಿ ಜನರಿಗಾಗಿ ಆಯೋಜಿಸಿದ ಹಾಲು ಕರೆಯುವ ಸ್ಪರ್ಧೆ ಜನಮನ್ನಣೆ ಗಳಿಸಿದ್ದು ರೈತರಿಗೆ ಸ್ಟೀಲ್ ಪಾತ್ರೆಗಳನ್ನು ಪ್ರಶಸ್ತಿ ನೀಡಲಾಗಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2026 05:18 pm

Cinque Terre

26.42 K

Cinque Terre

0

ಸಂಬಂಧಿತ ಸುದ್ದಿ