ಧಾರವಾಡ : ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಖರೀದಿಸಿದ ಗ್ರಾಹಕರು ಸರ್ವೀಸ್ ಸೆಂಟರ್ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಹೌದು! ಧಾರವಾಡ ನಗರದಲ್ಲಿರುವ ಓಲಾ ಸರ್ವಿಸ್ ಸೆಂಟರ್'ಗೆ ತಮ್ಮ ಸ್ಕೂಟರ್'ನ್ನು ಗೂಡ್ಸ್ ವಾಹನದಲ್ಲಿ ಹೊತ್ತೊಯ್ದ ಗ್ರಾಹಕರಿಗೆ ಸರ್ವಿಸ್ ಸೆಂಟರ್ ಸಿಬ್ಬಂದಿ ಕ್ಯಾರೇ ಎಂದಿಲ್ಲಾ. ಇನ್ನೂ ಸರ್ವಿಸ್ ಅಂತೂ ದೂರದ ಮಾತಾಯ್ತು.
ಓಲಾ ಶೋರೂಮ್ ಈ ಅವ್ಯವಸ್ಥೆಗೆ ರೋಸಿ ಹೋದ ಗ್ರಾಹಕರು ತಾವು ವಿವರಿಸಿದ ಸಮಸ್ಯೆ ಇಲ್ಲಿದೆ.
ಧಾರವಾಡದ ಓಲಾ ಸರ್ವಿಸ್ ಸೆಂಟರ್ ಗೆ ಹೋದ ಗ್ರಾಹಕರಿಗೆ ಹುಬ್ಬಳ್ಳಿ ಸರ್ವಿಸ್ ಸೆಂಟರ್'ಗೆ ಹೋಗಿ ಎಂದಿದ್ದಾರೆ.
ಇತ್ತ ಹುಬ್ಬಳ್ಳಿಗೆ ಬಂದ್ರೇ ಅದಾಗಲೇ ಆ ಸರ್ವಿಸ್ ಸೆಂಟರ್ ಸ್ಥಳಾಂತರಿಸಲಾಗಿದೆ ಎಂಬ ಬೋರ್ಡ್ ಕಂಡು ಅಕ್ಷರಶಃ ರೋಸಿ ಹೋಗಿದ್ದಾರೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/02/2026 09:27 pm
LOADING...