ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರದಲ್ಲಿ ಹೆಬ್ಬಾವು ಕಾಟ!

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಬಳಿ ಕಬಿನಿ ಚಾನಲ್ ‌ನಲ್ಲಿ ಭಾರೀ ಗಾತ್ರದ ಹೆಬ್ಬಾವು ಪ್ರತ್ಯಕ್ಷ ಆಗಿದೆ. ಹೆಬ್ಬಾವು ಕಂಡು ಉರುಗತಜ್ಞ ಸ್ನೇಕ್ ಮಹೇಶ್ ಹಾಗು ಸ್ನೇಕ್ ಮಂಜು ಎಂಬುವರು ರಕ್ಷಿಸಿದ್ದಾರೆ.

ಇಕ್ಕಟ್ಟಿನ ಸ್ಥಳದಲ್ಲಿ ಕಂಡು ಬಂದ ಹೆಬ್ಬಾವನ್ನು ಅವರು ಸುರಕ್ಷಿತವಾಗಿ ಹಿಡಿದು ಬಿಳಿಗಿರಿರಂಗನಬೆಟ್ಟದ ಅರಣ್ಯಕ್ಕೆ ಬಿಟ್ಟಿದ್ದಾರೆ.

Edited By : Somashekar
PublicNext

PublicNext

07/03/2026 09:54 am

Cinque Terre

9.26 K

Cinque Terre

0

ಸಂಬಂಧಿತ ಸುದ್ದಿ