ಚಾಮರಾಜನಗರ : ಬಂಡೀಪುರ ಹುಲಿ ಸುರಕ್ಷಿತ ಪ್ರದೇಶದಲ್ಲಿ ಸಫಾರಿ ತೆರಳಿದ್ದ ಪ್ರವಾಸಿಗರಿಗೆ ಒಂದಲ್ಲ.. ಎರಡಲ್ಲ..ಮೂರು ಹುಲಿಗಳು ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಉಂಟು ಮಾಡಿವೆ.
ಸಫಾರಿ ಜೋನ್ ವ್ಯಾಪ್ತಿಯ ಕೆರೆಯೊಂದರ ಬಳಿ ಒಮ್ಮೆಗೆ ಮೂರು ಹುಲಿಗಳು ಕಾಣಿಸಿಕೊಂಡು ಪ್ರವಾಸಿಗರು ಪುಳಕಗೊಂಡಿದ್ದಾರೆ.
ಮೂರು ಹುಲಿಗಳು ಅಡ್ಡಾಡುವ ದೃಶ್ಯ ವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
PublicNext
10/03/2026 10:08 am
LOADING...