ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರದಲ್ಲಿ ಹೋಟೆಲ್ ಬಂದ್!!

ಚಾಮರಾಜನಗರ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಪ್ರಸಿದ್ದ ಉದ್ಯಮ್ ಭವನ್ ಹೊಟೇಲ್ ಸೇರಿದಂತೆ 10 ಕ್ಕು ಹೆಚ್ಚು ಹೊಟೇಲ್ ಗಳು ಬಾಗಿಲು ಮುಚ್ಚಿವೆ. ಈವರೆಗೂ ಸ್ಟಾಕ್ ಇದ್ದ ಸಿಲಿಂಡರ್ ಬಳಸಿಕೊಂಡು ತೆರೆದಿದ್ದ ಈ ಹೊಟೇಲ್‌ಗಳು ಅನ್ಯ ದಾರಿ ಇಲ್ಲದೆ ಬಂದ್ ಆಗಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಇನ್ನಷ್ಟು ಹೊಟೇಲ್ ‌ಗಳು ಬಂದ್ ಆಗುವ ಸಾಧ್ಯತೆಗಳಿವೆ. ಇನ್ನು ಒಂದು ವಾರ ಗ್ಯಾಸ್ ಇಲ್ಲ ಅಂದ್ರೆ ಹೋಟೆಲ್ ಶಟರ್ ಕ್ಲೋಸ್ ಆಗಿಯೇ ಇರುತ್ತೆ ಅಂತೀರೋ ಸಿಬ್ಬಂದಿ.

Edited By : Somashekar
PublicNext

PublicNext

17/03/2026 11:17 am

Cinque Terre

8.73 K

Cinque Terre

0

ಸಂಬಂಧಿತ ಸುದ್ದಿ