ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಟೋ LPG ವಿಚಾರ! ಬಂಕ್ ಮ್ಯಾನೇಜರ್ ಜೊತೆ ಕಿರಿಕ್

ಬೆಂಗಳೂರು:-:ಕೊಲ್ಲಿ ಕದನದಿಂದ ಆಟೋ ಚಾಲಕರ ದುಡಿಮೆಗೆ ಸಮಸ್ಯೆ ಉಂಟಾಗಿದೆ. ನಗರದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯಾಗಿ ಆಟೋ LPG ದರ ನಿಗದಿಯಾಗಿದೆ. ಒಂದು ಲೀಟರ್ ಆಟೋ LPG ಗ್ಯಾಸ್ ದರ ₹30 ಏರಿಕೆ ಆಗಿದೆ. ಫೆ.28ಕ್ಕೆ ₹59 ಇದ್ದ ದರ ಇಂದು ₹89ಗೆ ಏರಿಕೆ ಆಗಿದೆ. ಫೆಬ್ರವರಿ 28- 59 ರೂಪಾಯಿ, ಮಾರ್ಚ್ -1- 64 ರೂಪಾಯಿ, ಮಾರ್ಚ್ 5- 69 ರೂಪಾಯಿ ಮಾರ್ಚ್ -7- 75 ರೂಪಾಯಿ, ಮಾರ್ಚ್ -9- 85 ರೂಪಾಯಿ, ಮಾರ್ಚ್ 10- 89 ರೂಪಾಯಿ ಏರಿಕೆ ಕಂಡಿದ್ದು ಇದೇ ವಿಚಾರವಾಗಿ ಬಂಕ್ ಮ್ಯಾನೇಜರ್ ಜೊತೆ ಆಟೋ ಚಾಲಕರು ಕಿರಿಕ್ ಮಾಡಿ ಕೊಂಡಿದ್ದಾರೆ..

Edited By : Vinayak Patil
Kshetra Samachara

Kshetra Samachara

12/03/2026 10:42 am

Cinque Terre

6.28 K

Cinque Terre

0

ಸಂಬಂಧಿತ ಸುದ್ದಿ