ಹಾವೇರಿ: ಹಾವೇರಿಯಲ್ಲಿ ಗುರುವಾರ ಸಂಜೆ ಅಕಾಲಿಕ ಮಳೆ ಸುರಿದಿದೆ. ಗುಡುಗು ಸಿಡಿಲು ಸಹಿತ ಆರಂಭವಾದ ಮಳೆ ಸಾದಾರಣವಾಗಿ ಸುರಿಯಿತು.
ಕೆಲಕಾಲ ಆಣಿಕಲ್ಲು ಮಳೆಯಾದರೂ ನಂತರ ಕೆಲಕಾಲ ಬಿರುಸಿನಿಂದ ಸುರಿಯಿತು. ಮಳೆಯಿಂದಾಗಿ ನಗರದ ಜನಜೀವನ ಕೆಲಕಾಲ ಅಸ್ಥವ್ಯಸ್ಥಗೊಂಡಿತ್ತು.
ಕಳೆದ ಕೆಲ ದಿನಗಳಿಂದ ಬಿಸಿಲಿನ ಧಗೆಯಿಂದ ಬೇಸತ್ತಿದ ಜನರಿಗೆ ಮಳೆರಾಯ ತಂಪೆರದ. ಈ ಮಧ್ಯ ಸಂಜೆ ಆರಂಭವಾಗಬೇಕಿದ್ದ ಹಾವೇರಿ ಪುರಸಿದ್ದೇಶ್ವರ ರಥೋತ್ಸವ ಮಳೆಯಿಂದಾಗ ಸ್ವಲ್ಪ ತಡವಾಗಿ ಆರಂಭವಾಯಿತು.
Kshetra Samachara
19/03/2026 08:00 pm
LOADING...