ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕಮರ್ಷಿಯಲ್‌ ಗ್ಯಾಸ್ ಅಭಾವದ ಮಧ್ಯೆ ಯುಗಾದಿ ಹಬ್ಬ!

ಬೆಂಗಳೂರು : ಕಮರ್ಷಿಯಲ್‌ ಗ್ಯಾಸ್ ಅಭಾವದ ಮಧ್ಯೆ ಯುಗಾದಿ ಹಬ್ಬ ಜೋರಾಗಿಯೇ ನಡೆದಿದೆ. ಹೋಳಿಗೆ‌ ಊಟಕ್ಕಾಗಿ ಗ್ರಾಹಕರು ಹಳ್ಳಿ ಮನೆಗೆ ಬಂದಿದ್ರು.

ಅರ್ಧ ಗಂಟೆ ಕಾದ ಮೇಲೆ ಹೋಳಿಗೆ ಊಟ ಲಭ್ಯ ಆಗುತ್ತಿತ್ತು. ಯುಗಾದಿ ಹಬ್ಬಕ್ಕಾಗಿ ಸೌದೆಯಲ್ಲಿ ಹೋಳಿಗೆ ತಯಾರಾಗಿದೆ. ಪ್ರತಿ ವರುಷ ಹಬ್ಬಕ್ಕೆ ಬರುವ ಗ್ರಾಹಕರಿಗಾಗಿ ಸಿಲೆಂಡರ್ ಉಳಿಸಿಕೊಂಡಿದ್ದರು.

ಎಲ್ಲ ಅಡುಗೆ ದಿನಿಸು ಸೌದೆ ಒಲೆಯಲ್ಲಿ ಮಾಡಲು ಕಷ್ಟವಾಗುತ್ತೆ. ನಮಗೆ ಗ್ಯಾಸ್ ಸಿಲೆಂಡರ್ ಪೂರೈಕೆ ಆಗಬೇಕು ಅಂತ ಸಿಬ್ಬಂದಿ ಹೇಳ್ತಾ ಇದ್ರು.

Edited By : Vinayak Patil
PublicNext

PublicNext

20/03/2026 07:43 am

Cinque Terre

13.32 K

Cinque Terre

0