ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರದಲ್ಲಿ ಸೌದೆಗೆ ಸಿಕ್ಕಾಪಟ್ಟೆ ಬೇಡಿಕೆ

ಕೋಲಾರ - ಅಡುಗೆ ಅನಿಲ ಸಿಲಿಂಡರ್ ಜೊತೆಗೆ, ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆ ಕೋಲಾರದಲ್ಲಿ ಸೌದೆ ಬೆಲೆಯೂ ಏರಿಕೆಯಾಗಿದೆ. ಕೋಲಾರದ ಬಹುತೇಕ ಹೋಟೆಲ್ ಗಳಲ್ಲಿ, ಸೌದೆ ಒಲೆ ಬಳಸುವುದು ಹೆಚ್ಚಾಗಿರುವ ಹಿನ್ನೆಲೆ ಈ ಹಿಂದೆ ಒಂದು ಟನ್ ಸೌದೆಗೆ 500 ರೂಪಾಯಿ ಇದ್ದ ಬೆಲೆ ಇದೀಗ, 800 ರಿಂದ 900 ರೂಪಾಯಿಗೆ ದರ ಏರಿಕೆಯಾಗಿದೆ.

ಸಿಲಿಂಡರ್ ಗ್ಯಾಸ್ ಅಭಾವ ಹಿನ್ನೆಲೆ ಸೌದೆಗೆ ಡಿಮ್ಯಾಂಡ್ ಹೆಚ್ಚಾಗಿದೆ. ಆದರೆ ಆಂಧ್ರ, ತಮಿಳುನಾಡು ಭಾಗದಿಂದ ಬರ್ತಿದ್ದ ಸೌದೆ ಲೋಡ್ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಬಗ್ಗೆ ಮಾರಾಟಗಾರರು ಹೇಳ್ತಿದ್ದು, ಸೌದೆ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳು ಇದೆ ಎಂದು ತಿಳಿದು ಬಂದಿದೆ.

Edited By :
PublicNext

PublicNext

21/03/2026 02:27 pm

Cinque Terre

8.07 K

Cinque Terre

0

ಸಂಬಂಧಿತ ಸುದ್ದಿ