ಹುಬ್ಬಳ್ಳಿ: ಚಿನ್ನ ಕೊಟ್ಟರೂ ಬೇಡ, ಹೊನ್ನ ಕೊಟ್ಟರೂ ಬೇಡ. ಚಂದದ ಸೀರೆಯೊಂದು ಉಡುಗೊರೆಯಾಗಿ ಕೊಟ್ಟರೇ ಚಂದದಿ ಬೆಳೆಯಲಿ ತವರು ಮನೆ. ಇಂತಹದೊಂದು ಹಾರೈಕೆಯ ನುಡಿಗಳು ಮಹಿಳೆಯರ ಇಂಗಿತಗಳು. ಮಹಿಳೆಯರಿಗೆ ಅಚ್ಚುಮೆಚ್ಚಿನ ಸೀರೆಯನ್ನು ಒಂದೇ ಸೂರಿನಲ್ಲಿ ಒದಗಿಸಲು ಸನ್ನದ್ಧವಾಗಿರುವ ವೇದಿಕೆಯೇ ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಪ್ಯಾಲೇಸ್.
ಮನೆಯಲ್ಲಿ ಮದುವೆ, ನಿಶ್ಚಿತಾರ್ಥ, ಆರತಕ್ಷತೆ, ನಾಮಕರಣ, ಉಡುಗೊರೆ ನೀಡಲು ಏನೇ ಇದ್ದರೂ, ಎಕ್ಸ್ ಕ್ಲೂಸಿವ್ ಬೆಲೆಯಲ್ಲಿ, ಎಕ್ಸ್ ಕ್ಲೂಸಿವ್ ಕ್ವಾಲಿಟಿಯ ಸೀರೆಗಳು ಹುಬ್ಬಳ್ಳಿಯ ಗಂಗಾವತಿಯಲ್ಲಿ ಲಭ್ಯ.
ಹೌದು.. ಉತ್ತರ ಕರ್ನಾಟಕ ಮಹಿಳೆಯರ ಸೀರೆ ಖರೀದಿಯ ಅಚ್ಚುಮೆಚ್ಚಿನ ತಾಣವಾಗಿರುವ ಗಂಗಾವತಿ ಸಿಲ್ಕ್ ಪ್ಯಾಲೇಸ್ ಈಗ ಮದುವೆಯ ಜವಳಿಗೆ ಹೆಸರುವಾಸಿಯಾಗಿದೆ. ಶುಭ ಕಾರ್ಯಗಳ ಶುಭಾರಂಭ ಗಂಗಾವತಿ ಸಿಲ್ಕ್ ಪ್ಯಾಲೇಸ್ ನಿಂದಲೇ ಆಗಲಿ ಎಂಬುವುದು ಲಕ್ಷಾಂತರ ಸಂತೃಪ್ತ ಗ್ರಾಹಕರ ಆತ್ಮವಿಶ್ವಾಸ.
ಎಲ್ಲ ವರ್ಗದ, ಎಲ್ಲ ರೀತಿಯ, ಎಲ್ಲ ಕ್ವಾಲಿಟಿಯ ಎಕ್ಸ್ ಕ್ಲೂಸಿವ್ ಸೀರೆಗಳು ಹಾಗೂ ಡ್ರೆಸ್ ಮೆಟೀರಿಯಲ್ಸ್ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಕೈಗೆಟಕುವ ಬೆಲೆಯಲ್ಲಿ ದೊರೆಯಲಿವೆ.
ಇನ್ನೂ ನೂರು ರೂಪಾಯಿಯಿಂದ ಲಕ್ಷಾಂತರ ಮೌಲ್ಯದ ಸೀರೆಗಳು ಇಲ್ಲಿ ದೊರೆಯುತ್ತವೆ. ಕಾಂಚಿಪುರಂ, ಭರ್ಮಾವರಮ್, ಸಿಲ್ಕ್, ಕ್ರೇಪ್ ಸಿಲ್ಕ್, ಮದುವೆಯ ಮಡಿಗಳು ಹೀಗೆ ಸಾವಿರಾರು ವೆರೈಟಿಗಳು ಈಗ ಒಂದೇ ಸೂರಿನಲ್ಲಿ ಲಭ್ಯ.
ಹೀಗಾಗಿಯೇ ರಾಜ್ಯದ ವಿವಿಧ ಮೂಲೆಗಳಿಂದ ಮಾತ್ರವಲ್ಲದೆ ಹೊರರಾಜ್ಯಗಳಿಂದ ಕೂಡ ಗ್ರಾಹಕರು ಖರೀದಿಗೆ ಬರುತ್ತಿರುವುದು ನಿಜಕ್ಕೂ ವಿಶೇಷವಾಗಿದೆ.
ಆಕರ್ಷಕ ಬೆಲೆ, ಬೆಲೆಗೆ ತಕ್ಕಂತೆ ಸೀರೆಗಳು, ಒಂದಕ್ಕಿಂತ ಮತ್ತೊಂದು, ಮತ್ತೊಂದಕ್ಕಿಂತ ಮಗದೊಂದು ಸೀರೆಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಸಾಂಪ್ರದಾಯಿಕ ಉಡುಗೆಯಿಂದ ಫ್ಯಾನ್ಸಿ, ಪಾರ್ಟಿವೇರ್ ಹೀಗೆ ಹಲವಾರು ವೈಶಿಷ್ಟ್ಯಪೂರ್ಣ ಸೀರೆಗಳು ಇಲ್ಲಿ ಲಭ್ಯ. ಹಾಗಿದ್ದರೇ ಇಂದೇ ಭೇಟಿ ನೀಡಿ... ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಪ್ಯಾಲೇಸ್ ಗೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/04/2026 12:09 pm
LOADING...