ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: SRS ಸ್ಕೂಲ್‌ನಲ್ಲಿ ಸ್ಪೆಷಲ್ ಸಮ್ಮರ್ ಕ್ಯಾಂಪ್ - ಉತ್ಕೃಷ್ಟ ಶಿಕ್ಷಣ, ಅತ್ಯಾಕರ್ಷಕ ಕಲಿಕೆಯ ವಿಧಾನ..!

ಹುಬ್ಬಳ್ಳಿ: ಅಕಾಡೆಮಿಕ್ ವರ್ಷಗಳಲ್ಲಿ ಬೇಸಿಗೆ ರಜೆ ನಿಜಕ್ಕೂ ಮಹತ್ವದ ಘಟ್ಟ. ಶಾಲೆಗಳಿಗೆ ರಜೆ ಇದ್ದರೂ, ಮಕ್ಕಳ ಪಠ್ಯೇತರ ಚಟುವಟಿಕೆ ಹಾಗೂ ಕೌಶಲ್ಯಗಳನ್ನು ವೃದ್ಧಿಸುವ ಸುಸಂದರ್ಭ. ಇಂತಹದೊಂದು ಬೇಸಿಗೆ ರಜೆಯನ್ನು ಮತ್ತಷ್ಟು ಮನರಂಜನೆ, ಕಲಿಕೆಯ ಜೊತೆಗೆ ಮಕ್ಕಳು ಏಂಜಾಯ್ ಮಾಡುವಂತೆ ಮಾಡಲು ಹುಬ್ಬಳ್ಳಿಯ ಎಸ್.ಆರ್.ಎಸ್.ಶಿಕ್ಷಣ ಸಂಸ್ಥೆಯು ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಹುಟ್ಟು ಹಾಕಲು ಶ್ರಮಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬುವಂತೆ ಮಕ್ಕಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈಗ ಬೇಸಿಗೆ ರಜೆಗೆ 100% FREE SUMMER CAMP ಆಯೋಜಿಸಿದೆ.

ಹೌದು..ಇಂಗ್ಲಿಷ್ ಗ್ರಾಮರ್, ಸ್ಪೋಕನ್ ಇಂಗ್ಲಿಷ್, ಹ್ಯಾಂಡ್ ರೈಟಿಂಗ್ ತರಬೇತಿಯನ್ನು ನೀಡುವ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ, ಉತ್ತಮವಾಗಿ ಇಂಗ್ಲಿಷ್ ಮಾತನಾಡುವ ಹಾಗೂ ತಮ್ಮ ಕೌಶಲಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ವಿಶೇಷ ಬೇಸಿಗೆ ರಜೆಯ ಶಿಬಿರವನ್ನು ಆಯೋಜಿಸಿದೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, ವಿಶೇಷ ತರಬೇತಿ ಕಾರ್ಯಾಗಾರ ನಡೆಯುತ್ತಿದೆ.

ಇನ್ನೂ ಉತ್ಕೃಷ್ಟ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳನ್ನು ವೈಯಕ್ತಿಕವಾಗಿ ಕಾಳಜಿ ವಹಿಸುವ ಮೂಲಕ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದೆ. ಇನ್ನೂ ಬೇಸಿಗೆ ಶಿಬಿರಕ್ಕೆ ಆಗಮಿಸುವ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಮೂಲಕ ವಿಶೇಷ ತರಬೇತಿ ಕಾರ್ಯಾಗಾರ, ಸ್ಪೋಕನ್ ಇಂಗ್ಲಿಷ್ ಜೊತೆಗೆ ಇನ್ನೂ ಹಲವಾರು ತರಬೇತಿ ಹಾಗೂ ಮನರಂಜನೆಯನ್ನು ನೀಡುವ ಮೂಲಕ ಬೇಸಿಗೆ ರಜೆಯನ್ನು ಏಂಜಾಯ್ ಮಾಡಲು ಅವಕಾಶ ಕಲ್ಪಿಸಿದೆ.

ಒಟ್ಟಿನಲ್ಲಿ ಬೇಸಿಗೆಯ ಖುಷಿಯ ಕ್ಷಣಗಳು ಮತ್ತೆ, ಮತ್ತೆ ಮನಸ್ಸಿನಲ್ಲಿ ಮರಕಳಿಸುವಂತೆ ಮಾಡಲು ನುರಿತ ಬೋಧಕ ಸಿಬ್ಬಂದಿ, ಹೈ ಟೆಕ್ ಕ್ಲಾಸ್ ರೂಮ್ ಮೂಲಕ ಭವ್ಯ ಕಟ್ಟಡದಲ್ಲಿ ವಿಶೇಷ ಬೇಸಿಗೆ ತರಬೇತಿ ಶಿಬಿರವನ್ನು ಆಯೋಜಿಸಿದೆ. ಹಾಗಿದ್ದರೆ ನೀವು ನಿಮ್ಮ ಮಕ್ಕಳನ್ನು ಕರೆತನ್ನಿ ಬೇಸಿಗೆ ರಜೆಯ ಕಾಲವನ್ನು ಸದುಪಯೋಗ ಮಾಡಿಕೊಳ್ಳಿ..

ವಿಳಾಸ..

SRS ENGLISH MEDIUM SCHOOL

SHRI VADEENDRA BUILDING

DOLLARS COLONY HUBLI

CONTACT- 9741322949- 9986276480

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/04/2026 08:32 pm

Cinque Terre

92.81 K

Cinque Terre

0

ಸಂಬಂಧಿತ ಸುದ್ದಿ