ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಬಿಸಿಲಿನ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ 39ಡಿಗ್ರಿ ಯವರೆಗೆ ಉಷ್ಣಾಂಶ ಏರಿಕೆ ಆಗಿದೆ. ಮುಂದೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸುಡು ಬಿಸಿಲಿಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಜನರು ಬೆಂದು ಬೇಯುತ್ತಿದ್ದಾರೆ.ಇದರ ನಡುವೆ ಈಗ ಮತ್ತೆ ಉಷ್ಣಾಂಶ ಏರಿಕೆ ಆದ್ರೆ ತೀರಾ ಜೀವನ ಕಷ್ಟವಾಗಲಿದೆ.
PublicNext
17/04/2026 01:35 pm
LOADING...