ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಉತ್ತರ ಕನ್ನಡದಲ್ಲಿ ಇವತ್ತು ಮಳೆಯಬ್ಬರ!

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಭಾರಿ ಮಳೆಯಾಗಿದೆ ಇಲ್ಲಿನ ಭಾಗವತಿ, ಸೇರಿ ಹಲವು ಗ್ರಾಮಗಳಲ್ಲಿ ಎರಡು ತಾಸುಗಳಿಗೂ ಹೆಚ್ಚು ಕಾಲ ಮಳೆಯಾಗಿದ್ದು ಕಾದ ಕಾವಲಿಯಂತಾದ ಭೂಮಿಗೆ ಮಳೆ ತಂಪೆರಗಿದೆ.

ಭರ್ಜರಿ ಮಳೆಯಿಂದ ಇಲ್ಲಿನ ಜನ ಖುಷಿಪಟ್ಟಿದ್ದಾರೆ, ಕಳೆದ ನಾಲ್ಕೈದು ದಿನದಿಂದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಭಾಗದಲ್ಲಿ ಭಾರೀ ಬಿಸಿಲು ಇದ್ದು 37ಡಿಗ್ರಿ ಸೆಲ್ಸಿಯಸ್ ವರೆಗೂ ಉಷ್ಣಾಂಶ ಏರಿಕೆಯಾಗಿತ್ತು...ಈಗ ಅಲ್ಲಲ್ಲಿ ಮಳೆಯಾಗಿದ್ದು ಭೂಮಿ‌ ಕೊಂಚ‌ ತಣ್ಣಗಾಗಿದೆ.

Edited By : Vinayak Patil
PublicNext

PublicNext

30/04/2026 10:23 pm

Cinque Terre

4.84 K

Cinque Terre

0

ಸಂಬಂಧಿತ ಸುದ್ದಿ