ಚಾಮರಾಜನಗರ : ಬೈಕ್ ಸವಾರನೊಬ್ಬ ತಲೆಗೆ ಹೆಲ್ಮೆಟ್ ಧರಿಸುವ ಬದಲು ಬಿಸಿಲಿನ ಬೇಗೆಯಿಂದ ತಲೆಯ ಸುತ್ತಲೂ ಸೊಪ್ಪು ಕಟ್ಟಿಕೊಂಡು ಬೈಕ್ ಚಲಾಯಿಸಿದ ಪ್ರಸಂಗ ಚಾಮರಾಜನಗರದಲ್ಲಿ ಕಂಡು ಬಂತು.
ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಬೈಕ್ ಸವಾರನೊಬ್ಬ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಸೊಪ್ಪಿನ ಮೊರೆ ಹೋಗಿದ್ದಾನೆ. ಹೆಲ್ಮೆಟ್ ಬದಲು ಬೈಕ್ ಸವಾರ ತಲೆಗೆ ಸೊಪ್ಪುಕಟ್ಟಿಕೊಂಡು ಬಂದ ದೃಶ್ಯ ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ನೋಡುಗರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಹೆಲ್ಮೆಟ್ ಬದಲು ತಲೆಗೆ ಸೊಪ್ಪುಕಟ್ಟಿಕೊಂಡು ಬೈಕ್ ಚಲಾಯಿಸಿ ಬಂದ ದೃಶ್ಯ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
PublicNext
22/04/2026 06:47 pm
LOADING...