ಮೈಸೂರು: ಹುಣಸೂರಿನಲ್ಲಿ ಹೆಂಡತಿ, ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಡೆತ್‌ನೋಟ್ ಪತ್ತೆಯಾಗಿದೆ.
ಆಸ್ತಿ ಕುರಿತಾಗಿ ಒಂದು ಡೆತ್‌ನೋಟ್ ಬರೆದಿದ್ದ ಹರೀಶ್, "ಜೀವನದಲ್ಲಿ ವಿಫಲನಾಗಿದ್ದೇನೆ, ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ," ಎಂದು ಉಲ್ಲೇಖಿಸಿದ್ದರು.
ಇದೀಗ ದೊರೆತ ಮತ್ತೊಂದು ಡೆತ್‌ನೋಟ್‌ನಲ್ಲಿ, "ನಾನಿಲ್ಲದೆ ನನ್ನ ಹೆಂಡತಿ, ಮಕ್ಕಳು ಕಷ್ಟಪಡಬಾರದು; ಹಾಗಾಗಿ ಅವರನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತಿದ್ದೇನೆ... THE END... Big relief" ಎಂದು ಉಲ್ಲೇಖಿಸಿದ್ದಾರೆ.
PublicNext
22/07/2026 01:54 pm
LOADING...