ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಲ್ಲಿ ಅನಾಥ ವಾಹನಕ್ಕೆ ಬ್ರೇಕ್

ಮೈಸೂರು : ಬೆಂಗಳೂರು ಬಳಿಕ ಇದೀಗ ಮೈಸೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಳಕೆಗೆ ಬಾರದೆ ನಿಲ್ಲಿಸಿರುವ ವಾಹನಗಳ ತೆರುವಿಗೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಪಾಲಿಕೆ ಆಗಸ್ಟ್ 15 ರ ಒಳಗಾಗಿ ಅಂತಹ ವಾಹನಗಳನ್ನು ನೀವೇ ತೆರುವ ಮಾಡಬೇಕು ಇಲ್ಲದಿದ್ದರೆ ಪಾಲಿಕೆಗೆ ತೆರುವ ಮಾಡುತ್ತೆ ಜೊತೆಗೆ ಅದಕ್ಕೆ ತಗುಲುವ ವೆಚ್ಚವನ್ನು ವಾಹನದ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

Edited By : Nirmala Aralikatti
Kshetra Samachara

Kshetra Samachara

05/08/2026 02:34 pm

Cinque Terre

220

Cinque Terre

0

ಸಂಬಂಧಿತ ಸುದ್ದಿ