ಹುಬ್ಬಳ್ಳಿ : ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸ ಮಾನೆಯವರ 52ನೇ ಜನ್ಮದಿನದ ಅಂಗವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ಪ್ರವೀಣ್ ಕಟ್ಟಿ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಜನನಾಯಕ, ಯುವಕರ, ಕಣ್ಮಣಿ, ಅಭಿವೃದ್ಧಿಯ ಹರಿಕಾರ ಹಾನಗಲ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಜನ್ಮದಿನದ ಶುಭಾಶಯಗಳೊಂದಿಗೆ ಶ್ರೀನಿವಾಸ ಮಾನೆ ಗೆಳೆಯರ ಬಳಗದಿಂದ ಬೃಹತ್ ರಕ್ತದಾನ ಶಿಬಿರವನ್ನು ಮಾರಾಠ ಶ್ರೀ ಭಾರತಿಮಠ ಕಲ್ಯಾಣಮಂಟಪ ವಿದ್ಯಾನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವ ಮೂಲಕ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ..
ಶುಭಾಶಯದೊಂದಿಗೆ ಆಹ್ವಾನ ಕೋರುವವರು..
ಶ್ರೀ ಪ್ರವೀಣ ಕಟ್ಟಿ
ಕಾಂಗ್ರೆಸ್ ಯುವ ಮುಖಂಡರು ಹಾಗೂ ಉದ್ಯಮಿಗಳು ಹುಬ್ಬಳ್ಳಿ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ..
ಪ್ರವೀಣ ಕಟ್ಟಿ-7259850814, ನೂರ ಅಹ್ಮದ್ ಮನಿಯಾರ್-9844096986, ಗಣೇಶ ಕದಡಿ-9482659711, ಶಿವರಾಜ ಕಟ್ಟಿ-9739416112, ಅವಿನಾಶ್-7508539999 ,ವಿನಾಯಕ-7733990097
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/08/2026 09:17 pm
LOADING...