ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಕೆಂಪು - ಹಳದಿ ಲೈಟಿಂಗ್ ನಿಂದ ಕಂಗೊಳಸಿದ ಡಿಬಿ ಡ್ಯಾಂ, ವಿಜಯ ವಿಠ್ಠಲ ದೇಗುಲ

ಹೊಸಪೇಟೆ : ಸಿಎಂ ಡಿಕೆ ಶಿವಕುಮಾರ್ ಸರ್ಕಾರ ನೂರು ದಿನಗಳ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದೆ. ಅದರ ಪ್ರಯುಕ್ತ ಐತಿಹಾಸಿಕ ಹಂಪಿಯ ವಿಜಯ ವಿಠ್ಠಲ ದೇಗುಲ, ತುಂಗಭದ್ರಾ ಅಣೆಕಟ್ಟುಗೆ ಕೆಂಪು ಮತ್ತು ಹಳದಿ ಬಣ್ಣದಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ತುಂಗಭದ್ರಾ ಅಣೆಕಟ್ಟು ಕೆಂಪು ಹಳದಿ ಬಣ್ಣದಿಂದ ಮಿಂಚುತ್ತಿರೋದನ್ನ ಜನ ಕಣ್ತುಂಬಿಕೊಂಡರು. ವಿಜಯ ವಿಠ್ಠಲ ದೇಗುಲಕ್ಕೂ ಕೆಂಪು - ಹಳದಿ ಬಣ್ಣದ ಲೈಟಿಂಗ್ ವ್ಯವಸ್ಥೆ ಮಾಡಿದ್ದನ್ನ ಪ್ರವಾಸಿಗರು ಕಣ್ತುಂಬಿಕೊಂಡರು.

Edited By :
PublicNext

PublicNext

11/09/2026 08:48 pm

Cinque Terre

9.73 K

Cinque Terre

0

ಸಂಬಂಧಿತ ಸುದ್ದಿ