ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಭೀಕರ ಗಲಾಟೆ

ಹಾವೇರಿ; ಕ್ಷುಲ್ಲಕ ಕಾರಣಕ್ಕಾಗಿ ಯುವಕರ ನಡುವೆ ಮಾರಾಮಾರಿ ನಡೆದ ಘಟನೆ ಹಾವೇರಿಯಲ್ಲಿ ನಡೆದಿದೆ.

ಗಲಾಟೆಯಲ್ಲಿ ಎರಡೂ ಗುಂಪಿನ 5 ಜನ ಯುವಕರಿಗೆ ಗಾಯಗಳಾಗಿವೆ.

ಹಾವೇರಿ ನಗರದ ಶಿವಲಿಂಗನಗರದಲ್ಲಿ ಘಟನೆ ನಡೆದಿದೆ. ಚಂದ್ರು, ಏಕಾಂತ, ರೋಷನ್, ಸಮೀವುಲ್ಲಾ ಮತ್ತು ಬಾಬುಲಾಲ್ ಗಾಯಾಳುಗಳು.ನಗಾಯಾಳುಗಳಿಗೆ ಹಾವೇರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಶಿಫ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

Edited By :
PublicNext

PublicNext

12/09/2026 11:03 am

Cinque Terre

9.87 K

Cinque Terre

0

ಸಂಬಂಧಿತ ಸುದ್ದಿ