", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/286525-1751001593-WhatsApp-Image-2025-06-27-at-10.49.31-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ಗ್ಯಾರಂಟಿ ಬರೆ, ಅರೆಗುತ್ತಿಗೆ ನೌಕರರಿಗೆ ಹೊರೆ ಎನ್ನುವಂತಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿವಿ ಹೊರಗುತ್...Read more" } ", "keywords": "Vijayanagara, outsourced employees, salary issues, 11 months without pay, government job crisis, contractual workers, financial struggles, District Health and Family Welfare Society Vijayanagara, Karnataka government jobs.", "url": "https://dashboard.publicnext.com/node" }
ಹೊಸಪೇಟೆ : ಗ್ಯಾರಂಟಿ ಬರೆ, ಅರೆಗುತ್ತಿಗೆ ನೌಕರರಿಗೆ ಹೊರೆ ಎನ್ನುವಂತಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿವಿ ಹೊರಗುತ್ತಿಗೆ ನೌಕರರಿಗೆ ಕಳೆದ 11 ತಿಂಗಳಿಂದ ವೇತನವಿಲ್ಲದೇ ಹೊರಗುತ್ತಿಗೆ ನೌಕರರು ಪರದಾಡ್ತಿದ್ದಾರೆ. ವಿಶ್ವವಿದ್ಯಾಲಯ ಕುಲಪತಿ ಡಾ. ಪರಮಶಿವಮೂರ್ತಿ ಅವರನ್ನ ಕೇಳಿದ್ರೆ ಸರ್ಕಾರದಿಂದ ಅನುದಾನ ಬಂದಿಲ್ಲ ಅಂತಾ ಸಬೂಬು ಹೇಳ್ತಿದ್ದಾರೆ. ಹೀಗಾದ್ರೆ ಜೀವನ ಸಾಗಿಸೋದು ಹೇಗೆ ಅಂತ ಪಬ್ಲಿಕ್ ನೆಕ್ಸ್ಟ್ ಮೂಲಕ ಹೊರಗುತ್ತಿಗೆ ನೌಕರರು ಅಳಲು ತೋಡಿಕೊಂಡಿದ್ದಾರೆ.
ವಿವಿಯಲ್ಲಿ 47 ಸಿಬ್ಬಂದಿ ಸೆಕ್ಯುರಿಟಿ ಕೆಲಸ, ಸ್ವಚ್ಚತಾ ಕೆಲಸ, ಕಸ ಗೂಡಿಸೋದು ಮಾಡ್ತಿದ್ದಾರೆ. ತಿಂಗಳಿಗೆ ತಲಾ 10,000 ರೂ ವೇತನ ಕೊಡ್ತೀವಿ ಅತೇಳಿ, ಕೊಡ್ತಿಲ್ಲ ಅಂತ ನೊಂದ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್, ಶಾಸಕ ಗವಿಯಪ್ಪ ಗಮನಕ್ಕೆ ತಂದ್ರು ಉಪಯೋಗವಿಲ್ಲ ಅಂತ ಅಳಲನ್ನ ತೋಡಿಕೊಂಡಿದ್ದಾರೆ.
ಹಾಗಿದ್ರೆ ಕಳೆದ ಹನ್ನೊಂದು ತಿಂಗಳಿಂದ ಸಂಬಳ ಆಗದೇ ಪರದಾಡ್ತಿರೋ ಹೊರಗುತ್ತಿಗೆ ನೌಕರರನ್ನ ನಮ್ಮ ಪ್ರತಿನಿಧಿ ಪಾಂಡುರಂಗ ಜಂತ್ಲಿ ಮಾತಾಡಿಸಿದ್ದಾರೆ. ಏನ್ ಹೇಳಿದ್ದಾರೆ ಬನ್ನಿ ನೋಡೋಣ.
PublicNext
27/06/2025 10:50 am