ಶಿಗ್ಗಾವಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಅಕ್ರಮ ಸಕ್ರಮ ಸಭೆಯಲ್ಲಿ ಶಿಗ್ಗಾವಿ ಸವಣೂರು ಶಾಸಕ ಯಾಶೀರ್ ಖಾನ್ ಪಠಾಣ್ ಅರಣ್ಯ ಭೂಮಿ ಸಾಗುವಳಿ ಮಾಡುವ ಜನರಿಗೆ ನೀತಿ ಪಾಠ ಮಾಡಿದ್ದಾರೆ!!
ಮೊದಲು ನೀವು ಎಷ್ಟು ಜಮೀನಿನಲ್ಲಿ ಭೂಮಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದೀರಿ ಅಷ್ಟೇ ಭೂಮಿ ಇರಬೇಕು ಅರಣ್ಯ ಭೂಮಿಯಲ್ಲಿ ಹೆಚ್ಚಿನ ಭೂಮಿ ಸಾಗುವಳಿ ಮಾಡಿದರೆ ಅದನ್ನು ಅರಣ್ಯ ಇಲಾಖೆಗೆ ಬಿಟ್ಟು ಕೊಡಬೇಕು ಇಲ್ಲವಾದರೆ ನೀವು ಸಾಗುವಳಿ ಮಾಡಿದ ಎಲ್ಲಾ ಜಮೀನು ಅರಣ್ಯ ಇಲಾಖೆಗೆ ಹೋಗುತ್ತದೆ ಎಂದು ಮನವರಿಕೆ ಮಾಡಿದ್ದಾರೆ!!
ವರದಿ : ರಮೇಶ್ ಸೋಮಕ್ಕನವರ್ ಪಬ್ಲಿಕ್ next
PublicNext
05/03/2026 07:53 am
LOADING...