ಚಾಮರಾಜನಗರ: ಪಾದಯಾತ್ರಿಗಳಿಗೆ ಕುಡಿಯುವ ನೀರಿಗಾಗಿ ಮಲೆಮಹದೇಶ್ವರ ಬೆಟ್ಟದ ರಸ್ತೆ ಬದಿಯಲ್ಲಿ ಟ್ಯಾಂಕ್ ಅಳವಡಿಕೆ ಮಾಡಲಾಗಿದೆ. ಆದ್ರೆ ಟ್ಯಾಂಕ್ ಬಳಿ ಸಲಗವೊಂದು ದಾಹ ನೀಗಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ! ಈ ಟ್ಯಾಂಕ್ ನಲ್ಲಿ ಇರೋ ನೀರನ್ನು ಕಾಡಾನೆ ಕುಡಿಯುತ್ತಿರುವ ದೃಶ್ಯ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಈ ವಿಡಿಯೋ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬೇಸಿಗೆಯ ಬಿಸಿ ಪ್ರಾಣಿಗಳಿಗೆ ಕೂಡ ತಟ್ಟಿದ್ದು ಸೆಕೆಗೆ ಹೈರಾಣಾಗಿ ಹೋಗಿವೆ.
PublicNext
20/03/2026 07:55 am
LOADING...