ಗುಂಡ್ಲುಪೇಟೆ : ಪ್ರತಿಷ್ಠಿತ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದವರಿಗೆ ಹುಲಿ, ಕರಡಿ ದರ್ಶನದ ಜೊತೆಗೆ ಕಾಡಾನೆಗಳ ಕಾಳಗದ ಮೈನವಿರೇಳಿಸುವ ದೃಶ್ಯ ಕಾಣಸಿಕ್ಕಿದ್ದು ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ.
ಒಂದೆಡೆ ಕರಡಿ, ಹೆಬ್ಬುಲಿಯನ್ನ ಕಣ್ತುಂಬಿಕೊಂಡ ಪ್ರವಾಸಿಗರಿಗೆ ಸನಿಹದಲ್ಲಿಯೇ ಎರಡು ಮದಗಜಗಳ ನಡುವೆ ನಡೆಯುತ್ತಿದ್ದ ಕಾಳಗವನ್ನ ನೋಡಿ ಅಚ್ಚರಿಗೊಂಡಿದ್ದಾರೆ, ಸದ್ಯ ಮದಗಜಗಳ ಕಾದಾಟದ ದೃಶ್ಯವನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ಲಾಗಿದೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
27/04/2026 03:50 pm
LOADING...