ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ-2026'; ಭವರಲಾಲ್ ಆರ್ಯ ಅವರಿಗೆ "ಯೋಗರತ್ನ" ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಡಿಜಿಟಲ್ ಮಾಧ್ಯಮ ಲೋಕದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಪಬ್ಲಿಕ್ ನೆಕ್ಸ್ಟ್ ಸಂಸ್ಥೆಯು ಶ್ರೀ ರಾಜೇಶ್ವರಿ ಪ್ರಾಪರ್ಟಿಸ್ ಸಹಭಾಗಿತ್ವದಲ್ಲಿ, ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ-2026 ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯೋಗ ಹಾಗೂ ಸ್ವದೇಶಿ ಉತ್ಪನ್ನಗಳ ಕ್ಷೇತ್ರದಲ್ಲಿಯೇ ಬಹುದೊಡ್ಡ ಕ್ರಾಂತಿ ಮಾಡುವ ಮೂಲಕ ಬೆಟ್ಟದಷ್ಟು ಸಾಧನೆ‌, ಪತಂಜಲಿ ಯೋಗ ಶಿಕ್ಷಣ, ಪತಂಜಲಿ ಸ್ವದೇಶಿ ಉತ್ಪನ್ನಗಳ ಮೂಲಕ ಲಕ್ಷಾಂತರ ಜನರಿಗೆ‌ ದಾರಿದೀಪವಾಗಿದ್ದಾರೆ.

ಬಾಬಾ ರಾಮದೇವ್ ಅವರೊಂದಿಗೆ ಸ್ವದೇಶಿ ಉತ್ಪನ್ನಗಳ ಬಳಕೆ ಜೊತೆಗೆ ರೋಗ ಮುಕ್ತ ಸಮಾಜದ‌ ಪರಿಕಲ್ಪನೆಯಲ್ಲಿ ಸಾಧನೆ ಮಾಡಿರುವ ಭವರಲಾಲ್ ಆರ್ಯ ಅವರಿಗೆ ಪಬ್ಲಿಕ್‌ ನೆಕ್ಸ್ಟ್ ಸಂಸ್ಥೆಯಿಂದ "ಯೋಗರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/04/2026 07:40 pm

Cinque Terre

20.34 K

Cinque Terre

0

ಸಂಬಂಧಿತ ಸುದ್ದಿ