ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಮಧ್ಯಪಾನ ಮುಕ್ತ ಜಿಲ್ಲೆ - ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಮುಲ್ಕಿ: ಕೆಎಸ್ ರಾವ್ ನಗರ ಲಿಂಗಪ್ಪಯ್ಯ ಕಾಡು ಆದರ್ಶ ಯುವಕ ವೃಂದ ಹಾಗೂ ಮಂಗಳೂರಿನ ರೋಷನಿ ನಿಲಯ ಜಂಟಿ ಆಶ್ರಯದಲ್ಲಿ ಧೂಮಪಾನ ಮತ್ತು ಮಧ್ಯಪಾನ ಮುಕ್ತ ಜಿಲ್ಲೆ ಮಾಡಲು ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮುಲ್ಕಿ ನಗರ ಪಂಚಾಯತಿಯ ಮುಖ್ಯಾಧಿಕಾರಿ ಮಧುಕರ್ ಕೆ, ಮಾತನಾಡಿ ಯುವ ಜನಾಂಗ ದುಶ್ಚಟಗಳನ್ನು ದೂರ ಮಾಡಿ ಆದರ್ಶದ ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು

ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಶಿವಾನಂದ ಆರ್. ಕೆ ಮತ್ತು ರೋಷನಿ ನಿಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮ ನಡೆಯಿತು

Edited By : PublicNext Desk
Kshetra Samachara

Kshetra Samachara

29/04/2026 07:15 pm

Cinque Terre

4.47 K

Cinque Terre

0

ಸಂಬಂಧಿತ ಸುದ್ದಿ