ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಪುರಸಭೆ ಅಧಿಕಾರಿಗಳೇ ರೂಲ್ಸ್ ಬ್ರೇಕ್? 2021ರಲ್ಲೇ ಇನ್ಸೂರೆನ್ಸ್ ಮುಗಿದ ಸರ್ಕಾರಿ ವಾಹನ ಬಳಕೆ

ಶಿಗ್ಗಾವಿ : ಶಿಗ್ಗಾವಿ ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಪುರಸಭೆ ಮುಖ್ಯಾಧಿಕಾರಿ ಬಳಸುವ ಸರಕಾರಿ ವಾಹನದ ಇನ್ಸೂರೆನ್ಸ್ ಮುಗಿದಿದ್ದು ಇದೆ ವಾಹನವನ್ನು ದಿನನಿತ್ಯ ಬಳಕೆ ಮಾಡುತ್ತಿದ್ದು ಅಧಿಕಾರಿಗಳೇ ರೂಲ್ಸ್ ಬ್ರೇಕ್ ಮಾಡಿದ್ದಾರೆ,

ಹೌದು ಮಹಿಂದ್ರಾ ಕಂಪನಿಯ KA-27 G-112 ವಾಹನದ ಇನ್ಸೂರೆನ್ಸ್ 2021 ರಲ್ಲಿಯೇ ಮುಗಿದಿದೆ ಆದರೆ ಶಿಗ್ಗಾವಿಯ ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ಯವರು ಇನ್ನು ಸಹ ಇದರಲ್ಲಿಯೇ ತಮ್ಮ ಕಚೇರಿ ಕೆಲಸಗಳಿಗೆ ಬಳಸುತ್ತಿದ್ದಾರೆ,ಅಲ್ಲದೆ ಅಧಿಕಾರಿಗಳೇ ಆ‌ರ್.ಟಿ.ಓ ನಿಯಮಗಳನ್ನು ಗಾಳಿಗೆ ತೂರಿದ್ದು ಸರಕಾರಿ ವಾಹನದ ಇನ್ಸೂರೆನ್ಸ್ ಇಲ್ಲದೆ ವಾಹನ ಬಳಕೆ ಮಾಡುತ್ತಿರೋದು ಎಷ್ಟರಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಅಧಿಕಾರಿಗಳೇ ಒಟ್ಟಾರೆಯಾಗಿ ಜನಸಾಮಾನ್ಯರಿಗೆ ಒಂದು ನ್ಯಾಯ ನಿಮಗೆ ಒಂದು ನ್ಯಾಯಾನ??

ವರದಿ :ರಮೇಶ್ ಸೋಮಕ್ಕನವರ್ public ನೆಕ್ಸ್ಟ್

Edited By :
PublicNext

PublicNext

02/09/2026 05:23 pm

Cinque Terre

8.73 K

Cinque Terre

0

ಸಂಬಂಧಿತ ಸುದ್ದಿ